ಇನ್ಮುಂದೆ ಬಿಬಿಎಂಪಿಗೆ ಕಸದ ವಿಚಾರದಲ್ಲಿ ಮತ್ತಷ್ಟು ಹೊರೆ - ಲಾಭ ಎರಡೂ ಪಕ್ಕಾ.. ಬಲ್ಕ್ ಜನರೇಟರ್ ಅಂತೇಳಿ ತಪ್ಪಿಸಿಕೊಂಡವರು ಈಗ ಪಾಲಿಕೆ ವ್ಯಾಪ್ತಿಗೆ ಬರಲೇಬೇಕು. ಕಸದಿಂದ ಹಣ ಹಾಗೂ ಬ್ಲಾಕ್ ಸ್ಪಾಟ್ ತಪ್ಪಿಸಲು ಪಾಲಿಕೆ ಹೊಸ ದಾರಿ ಕಂಡು ಕೊಂಡಿದೆ. ಏನಿದು ಬಾಲ್ಕ್ ಜನರೇಟರ್‍ರಿಂದ ಹಣ ಸಂಗ್ರಹದ ಕಥೆ ತಿಳಿಯಲು ಈ ವರದಿ ನೋಡಿ..
#publictv #bbmp #bengaluru